ʼನಿನಗೆ ರಾಜಕೀಯ ಜನ್ಮ ನೀಡಿದ್ದೇ ಬಿಜೆಪಿʼ: ನಾಗೇಂದ್ರ ವಿರುದ್ದ ಗಾಲಿ ಜನಾರ್ಧನ ರೆಡ್ಡಿ ವಾಗ್ದಾಳಿ
ಹೊಸದಿಗಂತ ವರದಿ ಬಳ್ಳಾರಿ: ನಾಗೇಂದ್ರನಿಗೆ ರಾಜಕೀಯ ಜನ್ಮ ನೀಡಿದ್ದು ಬಿಜೆಪಿ ಎನ್ನುವುದು ಮರೆತಿದ್ದಾನೆ, ನೀನು ಎಲ್ಲಿದ್ದೀ, ಏನು ಮಾಡ್ಕೊಂಡು ಇದ್ದೇ ಎನ್ನುವುದು ಈಗ ಬೇಡ, ಜನಾರ್ಧನ ರೆಡ್ಡಿ ಇಂದಲೇ ನೀನು ಶಾಸಕನಾಗಿದ್ದು ಎಂಬುದನ್ನು ಮರೀಬೇಡ, ನಮ್ಮನ್ನ ನಡೆಯದ ನಾಣ್ಯಗಳು ಅಂತೀಯಾ, ರಾಜಕೀಯಕ್ಕೆ ಜಾತಿ ಬಣ್ಣ ಬಳಸ್ತಿಯಾ, ಬಿಜೆಪಿ ಶಾಸಕನಾಗುವಾಗ ಬಿಜೆಪಿ ಮನುವಾದ ನೆನಪಾಗಲಿಲ್ಲವೇ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ನಾಗೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, … Continue reading ʼನಿನಗೆ ರಾಜಕೀಯ ಜನ್ಮ ನೀಡಿದ್ದೇ ಬಿಜೆಪಿʼ: ನಾಗೇಂದ್ರ ವಿರುದ್ದ ಗಾಲಿ ಜನಾರ್ಧನ ರೆಡ್ಡಿ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed