ಕಾರಲ್ಲ, ಇದು ಚಲಿಸುವ ಐಷಾರಾಮಿ ಮನೆ: ಕಿಚ್ಚನ ಹೊಸ ಕ್ಯಾರವಾನ್‌ ನೋಡಿದ್ದೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವೈಯಕ್ತಿಕ ವಾಹನಗಳ ಸಂಗ್ರಹಕ್ಕೆ ಮತ್ತೊಂದು ವಿಶೇಷ ಸೇರ್ಪಡೆಯಾಗಿದೆ. ಸಿನಿಮಾ ಚಿತ್ರೀಕರಣದ ವೇಳೆ ಬಳಸಲು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಸುಮಾರು 6.5 ಕೋಟಿ ರೂ. ಮೌಲ್ಯದ ಐಷಾರಾಮಿ ಕ್ಯಾರವಾನ್ ಇದೀಗ ಅವರಿಗಾಗಿ ಸಿದ್ಧಗೊಂಡಿದ್ದು, ಕನ್ನಡ ಚಿತ್ರರಂಗದಲ್ಲಿ ದುಬಾರಿ ಕ್ಯಾರವಾನ್‌ಗಳ ಪಟ್ಟಿಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ವೈಯಕ್ತಿಕ ಅಗತ್ಯಗಳಿಗೆ ತಕ್ಕ ವಿನ್ಯಾಸ ಈ ಕ್ಯಾರವಾನ್‌ನ್ನು ಸುದೀಪ್ ಅವರ ಅಭಿರುಚಿ ಹಾಗೂ ಚಿತ್ರೀಕರಣದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪುಣೆಯಲ್ಲಿ … Continue reading ಕಾರಲ್ಲ, ಇದು ಚಲಿಸುವ ಐಷಾರಾಮಿ ಮನೆ: ಕಿಚ್ಚನ ಹೊಸ ಕ್ಯಾರವಾನ್‌ ನೋಡಿದ್ದೀರಾ?