‘It’s okay guys….! ಮತ್ತೆ ಹೀಗೆ ಮಾಡ್ಬೇಡಿ’: ‘49’ ಟ್ರೋಲ್‌ಗೆ ಆಟದಲ್ಲೇ ಕಿವಿ ಹಿಂಡಿದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಲ ವಾರಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಒಂದು ಟ್ರೋಲ್ ಇದೀಗ ಮೈದಾನದಲ್ಲೇ ದೊಡ್ಡ ಉತ್ತರ ಕಂಡಿದೆ. ಪಂಜಾಬ್ ಕಿಂಗ್ಸ್ ಮಾಡಿದ್ದ ‘49 ರನ್’ ಪೋಸ್ಟ್‌ಗೆ ಆರ್‌ಸಿಬಿ ಬ್ಯಾಟ್ ಮತ್ತು ಬೌಲಿಂಗ್ ಮೂಲಕವೇ ತಿರುಗೇಟು ನೀಡಿ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಬಳಿಕ ಆರ್‌ಸಿಬಿ ಹಂಚಿಕೊಂಡ ಪೋಸ್ಟ್‌ಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಬೃಹತ್ ಮೊತ್ತ ಕಲೆಹಾಕಿ ಪಂಜಾಬ್‌ಗೆ ಕಠಿಣ ಗುರಿ ನೀಡಿತು. … Continue reading ‘It’s okay guys….! ಮತ್ತೆ ಹೀಗೆ ಮಾಡ್ಬೇಡಿ’: ‘49’ ಟ್ರೋಲ್‌ಗೆ ಆಟದಲ್ಲೇ ಕಿವಿ ಹಿಂಡಿದ ಆರ್‌ಸಿಬಿ