ಜಗನ್ನಾಥನ ದರುಶನಕ್ಕಿದೆ ಕಟ್ಟುನಿಟ್ಟಿನ ‘ಡ್ರೆಸ್ ಕೋಡ್’: ಹರಿದ ಜೀನ್ಸ್, ಸ್ಲೀವ್‌ಲೆಸ್ ಬಟ್ಟೆ ಧರಿಸಿದ್ರೆ ನೋ ಎಂಟ್ರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವಾಲಯದ ಪಾವಿತ್ರ್ಯತೆಯನ್ನು ಉಳಿಸುವ ನಿಟ್ಟಿನಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಹೊಸ ವಸ್ತ್ರ ಸಂಹಿತೆ ಜಾರಿಗೆ ಬರಬಹುದಾದ ಸಾಧ್ಯತೆ ಕಾಣಿಸುತ್ತಿದೆ. ಈ ಕುರಿತು ರಾಜ್ಯ ಕಾನೂನು ಆಯೋಗ ಸರ್ಕಾರಕ್ಕೆ ಮಹತ್ವದ ಶಿಫಾರಸು ಸಲ್ಲಿಸಿದೆ. ನ್ಯಾಯಮೂರ್ತಿ ಬಿಶ್ವನಾಥ್ ರಾತ್ ನೇತೃತ್ವದ ಆಯೋಗದ ವರದಿಯಲ್ಲಿ, ದೇವಾಲಯ ಪ್ರವೇಶಕ್ಕೆ ಸಾಂಪ್ರದಾಯಿಕ ಉಡುಪುಗಳನ್ನು ಕಡ್ಡಾಯಗೊಳಿಸುವಂತೆ ಸೂಚಿಸಲಾಗಿದೆ. ಮಹಿಳೆಯರು ಜೀನ್ಸ್, ಟೀ-ಶರ್ಟ್ ಸೇರಿದಂತೆ ಆಧುನಿಕ ಉಡುಪುಗಳನ್ನು ಧರಿಸಿ ಒಳಗೆ ಪ್ರವೇಶಿಸಬಾರದು ಎಂಬ ಸಲಹೆಯೂ ನೀಡಲಾಗಿದೆ. ಪುರುಷರಿಗೆ ಧೋತಿ, ಪಂಚೆ ಅಥವಾ … Continue reading ಜಗನ್ನಾಥನ ದರುಶನಕ್ಕಿದೆ ಕಟ್ಟುನಿಟ್ಟಿನ ‘ಡ್ರೆಸ್ ಕೋಡ್’: ಹರಿದ ಜೀನ್ಸ್, ಸ್ಲೀವ್‌ಲೆಸ್ ಬಟ್ಟೆ ಧರಿಸಿದ್ರೆ ನೋ ಎಂಟ್ರಿ
Copy and paste this URL into your WordPress site to embed
Copy and paste this code into your site to embed