ಜಮೀರ್ ಆಸ್ತಿ ಕೇಸ್ ಟ್ವಿಸ್ಟ್: ಚಾರ್ಜ್‌ಶೀಟ್‌ಗೆ ರೆಡಿಯಾದ ಲೋಕಾ; ರಾಜ್ಯಪಾಲರ ಗ್ರೀನ್ ಸಿಗ್ನಲ್‌ಗೆ ಕಾಯ್ದಿಟ್ಟ ತನಿಖಾ ವರದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧದ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರ ಅನುಮತಿಗಾಗಿ ಲೋಕಾಯುಕ್ತ ಕಾಯುತ್ತಿದೆ. ಈ ಕುರಿತು ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ರಾಜಭವನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಮುಂದೆ ರಾಜ್ಯಪಾಲರ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.  ಎಸ್‌ಪಿ ವರ್ಗಾವಣೆ ಹಿಂದೆ ‘ಕಾಣದ ಕೈ’ ಆರೋಪ ತಳ್ಳಿಹಾಕಿದ … Continue reading ಜಮೀರ್ ಆಸ್ತಿ ಕೇಸ್ ಟ್ವಿಸ್ಟ್: ಚಾರ್ಜ್‌ಶೀಟ್‌ಗೆ ರೆಡಿಯಾದ ಲೋಕಾ; ರಾಜ್ಯಪಾಲರ ಗ್ರೀನ್ ಸಿಗ್ನಲ್‌ಗೆ ಕಾಯ್ದಿಟ್ಟ ತನಿಖಾ ವರದಿ!