ಮೊದಗಾ ಗ್ರಾಮದಲ್ಲಿ ಜಂಗಿ ಶರ್ಯತ್ ಸಂಭ್ರಮ: ಎತ್ತಿನ ಬಂಡಿ ಓಟಕ್ಕೆ ಚನ್ನರಾಜ ಹಟ್ಟಿಹೊಳಿ ಚಾಲನೆ
ಹೊಸದಿಗಂತ ವರದಿ ಬೆಳಗಾವಿ: ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದ ತಹಶೀಲ್ದಾರ್ ಗಲ್ಲಿಯಲ್ಲಿ ಶ್ರೀ ಬಾಲ ಗಜಾನನ ಯುವಕ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಭವ್ಯ ಜಂಗಿ ಶರ್ಯತ್” (ಎತ್ತಿನ ಬಂಡಿ ಓಟ) ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆಗೆ ಚಾಲನೆ ನೀಡಿ ಸ್ಪರ್ಧಾಳುಗಳಿಗೆ ಶುಭ ಕೋರಿದರು.ಶನಿವಾರರಂದು ಮೋದಾಗಾ ಗ್ರಾಮದಲ್ಲಿ ಗ್ರಾಮೀಣ ಸಂಸ್ಕೃತಿ, ರೈತರ ಬದುಕು ಹಾಗೂ ಸಾಹಸ ಕ್ರೀಡೆಗಳ ಪ್ರತಿಬಿಂಬವಾಗಿರುವ ಎತ್ತಿನ ಬಂಡಿ ಓಟಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಸಂಭ್ರಮ, ಹುರುಪು ಮತ್ತು … Continue reading ಮೊದಗಾ ಗ್ರಾಮದಲ್ಲಿ ಜಂಗಿ ಶರ್ಯತ್ ಸಂಭ್ರಮ: ಎತ್ತಿನ ಬಂಡಿ ಓಟಕ್ಕೆ ಚನ್ನರಾಜ ಹಟ್ಟಿಹೊಳಿ ಚಾಲನೆ
Copy and paste this URL into your WordPress site to embed
Copy and paste this code into your site to embed