ತಟ್ಟೆಯಲ್ಲಿತ್ತು ಝಲ್‌ಮುರಿ, ಚರ್ಚೆಯಲ್ಲಿತ್ತು TMC! ವೈರಲ್ ಆದ ಅಮಿತ್ ಶಾ ಪೋಸ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ಜನಪ್ರಿಯ ಖಾದ್ಯವಾದ ಝಲ್‌ಮುರಿ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎನ್‌ಡಿಎ ನಾಯಕರ ಸಭೆಯಲ್ಲಿ ಈ ಸಾಂಪ್ರದಾಯಿಕ ತಿಂಡಿ ವಿಶೇಷ ಆಕರ್ಷಣೆಯಾಗಿದ್ದು, ಅದರ ಸುತ್ತ ರಾಜಕೀಯ ವಲಯದಲ್ಲೂ ಹೊಸ ಚರ್ಚೆಗಳು ಆರಂಭವಾಗಿವೆ. ಎನ್‌ಡಿಎ ಸಭೆಯಲ್ಲಿ ಝಲ್‌ಮುರಿ ವಿಶೇಷ ಭಾರತ ಮಂಟಪಂನಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಪ್ರಮುಖ ನಾಯಕರು ಭಾಗವಹಿಸಿದ್ದರು. ಈ ವೇಳೆ ಬಂಗಾಳದ ಪ್ರಸಿದ್ಧ ಖಾರ-ಹುಳಿ ರುಚಿಯ ಝಲ್‌ಮುರಿ ಎಲ್ಲರ ಗಮನ ಸೆಳೆಯಿತು. ಕೆಲ ನಾಯಕರು ಸ್ವತಃ ಈ ಖಾದ್ಯವನ್ನು … Continue reading ತಟ್ಟೆಯಲ್ಲಿತ್ತು ಝಲ್‌ಮುರಿ, ಚರ್ಚೆಯಲ್ಲಿತ್ತು TMC! ವೈರಲ್ ಆದ ಅಮಿತ್ ಶಾ ಪೋಸ್ಟ್
Copy and paste this URL into your WordPress site to embed
Copy and paste this code into your site to embed