ಜಾರ್ಖಂಡ್ ಸಚಿವ, ಜೆಎಂಎಂ ಹಿರಿಯ ನಾಯಕ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಾರ್ಖಂಡ್ ಸರ್ಕಾರದ ಹಿರಿಯ ಸಚಿವರ ಹಾಗೂ ಜಾರ್ಖಂಡ್ JMM ಪಕ್ಷದ ಪ್ರಭಾವಿ ನಾಯಕರಾದ ಸುದಿವ್ಯ ಕುಮಾರ್ (56)  ಇಂದು (ಭಾನುವಾರ) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗಿರೀಡೀಹ್ ಕ್ಷೇತ್ರದ ಶಾಸಕರಾಗಿದ್ದ ಅವರು ಸರ್ಕಾರದ ಉನ್ನತ ಶಿಕ್ಷಣ, ನಗರಾಭಿವೃದ್ಧಿ, ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದರು. ಅವರ ಅಕಾಲಿಕ ಮರಣವು ಜಾರ್ಖಂಡ್ ರಾಜಕಾರಣದಲ್ಲಿ ತುಂಬಲಾರದ ನಷ್ಟ ಉಂಟುಮಾಡಿದೆ. ಸಿಎಂ ಹೇಮಂತ್ ಸೊರೇನ್ ಕಂಬನಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ … Continue reading ಜಾರ್ಖಂಡ್ ಸಚಿವ, ಜೆಎಂಎಂ ಹಿರಿಯ ನಾಯಕ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ನಿಧನ