ಜಿಹಾದ್ ಜಾಲದ ಸುಳಿವು: ಯುವಕರಿಗೆ ತರಬೇತಿ, ರಾಜಕೀಯ ನಾಯಕರೇ ಟಾರ್ಗೆಟ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಭದ್ರತೆಗೆ ಸಂಬಂಧಿಸಿದಂತೆ ಆತಂಕ ಹುಟ್ಟಿಸಿರುವ ಪ್ರಕರಣವೊಂದರಲ್ಲಿ, ಕೆಲ ಯುವಕರಿಗೆ ಸಂಘಟಿತ ರೀತಿಯಲ್ಲಿ ತರಬೇತಿ ನೀಡಲಾಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಪಶ್ಚಿಮ ಉತ್ತರ ಪ್ರದೇಶದಿಂದ ಪೂರ್ವಾಂಚಲ್‌ವರೆಗೆ ಹಲವರನ್ನು ಸೇರಿಸಿಕೊಂಡು ಪ್ರಮುಖ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ರಾಜಕೀಯ ನಾಯಕರು, ಕಚೇರಿಗಳ ಮೇಲೆ ದಾಳಿ ಸಂಚು? ತನಿಖಾ ಮೂಲಗಳ ಪ್ರಕಾರ, ಕೆಲವು ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಹಾಗೂ ರಾಜಕೀಯ ಪಕ್ಷಗಳ ಕಚೇರಿಗಳ … Continue reading ಜಿಹಾದ್ ಜಾಲದ ಸುಳಿವು: ಯುವಕರಿಗೆ ತರಬೇತಿ, ರಾಜಕೀಯ ನಾಯಕರೇ ಟಾರ್ಗೆಟ್?
Copy and paste this URL into your WordPress site to embed
Copy and paste this code into your site to embed