ಸಮಾನತೆ, ಸೌಹಾರ್ದತೆಯ ಹೊಸ ಯುಗಕ್ಕೆ ಕೈಜೋಡಿಸಿ: ಸ್ವಾತಂತ್ರ್ಯ ದಿನದಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ಕರೆ

ಹೊಸದಿಗಂತ ವರದಿ ಮಡಿಕೇರಿ: ಸರ್ಕಾರದ ಹತ್ತು ಹಲವು ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ಸ್ವಾತಂತ್ರ್ಯದ ಅಮೃತ ಕಾಲವನ್ನು ಸಮಾನತೆ, ಸೌಹಾರ್ದತೆ, ಅಭಿವೃದ್ಧಿ ಮತ್ತು ಮಾನವೀಯತೆಯ ಹೊಸ ಯುಗವನ್ನಾಗಿ ಪರಿವರ್ತಿಸೋಣ ಎಂದು ರಾಜ್ಯದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಕರೆ ನೀಡಿದರು. ನಗರದ ಕೋಟೆ ಆವರಣದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ,‌ ನಾಡಿನ ಜನತೆ ಸ್ವಾತಂತ್ರ್ಯೋತ್ವದ ಶುಭಾಶಯ ಕೋರಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ಎಂಬುದು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ … Continue reading ಸಮಾನತೆ, ಸೌಹಾರ್ದತೆಯ ಹೊಸ ಯುಗಕ್ಕೆ ಕೈಜೋಡಿಸಿ: ಸ್ವಾತಂತ್ರ್ಯ ದಿನದಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ಕರೆ