ಗಾರ್ಡ್ ಆಗಿ ಸೇರಿ ಅದೇ ಇಲಾಖೆಯ ಡಿಸಿಎಫ್ ಆಗಿ ನಿವೃತ್ತಿ! ಬೆಳಗಾವಿಯ ಎಸ್.ಎಸ್.ನಿಂಗಾಣಿ ಸ್ಪೂರ್ತಿದಾಯಕ ಕಥೆ!
ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ: ತಂದೆಯ ಅಮಾನುಷ ಹತ್ಯೆಯ ನೋವನ್ನು ಮನದಲ್ಲೇ ಇಟ್ಟುಕೊಂಡು ಅನುಕಂಪದ ಆಧಾರದ ಮೇಲೆ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಸೇವೆ ಆರಂಭಿಸಿದ್ದ ಯುವಕ, ನಾಲ್ಕು ದಶಕಗಳ ಬಳಿಕ ಅದೇ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹುದ್ದೆಯಿಂದ ನಿವೃತ್ತಿಯಾಗುತ್ತಿರುವ ಅಪರೂಪದ ಸಾಧನೆಗೆ ಸಾಕ್ಷಿಯಾಗಿದ್ದಾರೆ. ಬೆಳಗಾವಿ ಅರಣ್ಯ ವಿಭಾಗದ ಡಿಸಿಎಫ್ ಎಸ್. ಎಸ್. ನಿಂಗಾಣಿ,1985ರ ಫೆಬ್ರವರಿ 1ರಂದು ತಂದೆಯ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ಫಾರೆಸ್ಟ್ ಗಾರ್ಡ್ ಆಗಿ ನೇಮಕಗೊಂಡಿದ್ದರು. 41 … Continue reading ಗಾರ್ಡ್ ಆಗಿ ಸೇರಿ ಅದೇ ಇಲಾಖೆಯ ಡಿಸಿಎಫ್ ಆಗಿ ನಿವೃತ್ತಿ! ಬೆಳಗಾವಿಯ ಎಸ್.ಎಸ್.ನಿಂಗಾಣಿ ಸ್ಪೂರ್ತಿದಾಯಕ ಕಥೆ!
Copy and paste this URL into your WordPress site to embed
Copy and paste this code into your site to embed