ಜೋಸೆಫ್ ವಿಜಯ್‌ಗಿಂದು ಫೈನಲ್ ಡೇ: ವಿಶ್ವಾಸಮತ ಅಗ್ನಿಪರೀಕ್ಷೆಯಲ್ಲಿ ಪಾಸಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಹತ್ತಾರು ರೀತಿಯ ಸರ್ಕಸ್ ಮಾಡಿ ಸರ್ಕಾರ ರಚಿಸಿರುವ ಜೋಸೆಫ್ ವಿಜಯ್‌ಗೆ ಇಂದು ಫೈನಲ್ ಡೇ! ತಮಿಳುನಾಡು ವಿಧಾನಸಭೆಯಲ್ಲಿ ಇಂದು ಬಹುಮತ ಸಾಬೀತು ಮಾಡಬೇಕಿದ್ದು, ಈ ಪರೀಕ್ಷೆಯಲ್ಲಿ ವಿಜಯ್ ಗೆಲ್ತಾರಾ? ಇಲ್ಲವಾ? ಕಾದುನೋಡಬೇಕಿದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡಿ ಇಡೀ ದೇಶವೇ ತಮಿಳುನಾಡಿನತ್ತ ನೋಡುವಂತೆ ಮಾಡಿದ್ದು, ವಿಜಯ್! ಇಂದು ವಿಜಯ್‌ಗೆ ನಿರ್ಣಾಯಕ ದಿನವಾಗಿದ್ದು, ತಮ್ಮ ಸರ್ಕಾರಕ್ಕಿರುವ ಬೆಂಬಲವನ್ನು ಸಾಬೀತುಮಾಡಬೇಕಿದೆ. ಮ್ಯಾಜಿಕ್ ನಂಬರ್ 118 ಆಗಿದ್ದು, ಈ ಸಂಖ್ಯೆಗೆ ಅನುಗುಣವಾಗಿ ಬೆಂಬಲ ಸಾಬೀತುಪಡಿಸಬೇಕಿದೆ. … Continue reading ಜೋಸೆಫ್ ವಿಜಯ್‌ಗಿಂದು ಫೈನಲ್ ಡೇ: ವಿಶ್ವಾಸಮತ ಅಗ್ನಿಪರೀಕ್ಷೆಯಲ್ಲಿ ಪಾಸಾ?
Copy and paste this URL into your WordPress site to embed
Copy and paste this code into your site to embed