ಜೋಶ್ನಾ ಚಿನಪ್ಪ ದಾಖಲೆ ಬ್ರೇಕ್; ಜೂನಿಯರ್ ಸ್ಕ್ವಾಶ್ ವಿಶ್ವ ಚಾಂಪಿಯನ್ ಪಟ್ಟ ಗೆದ್ದ 18ರ ಹರೆಯದ ಅನಾಹತ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಯುವ ಸ್ಕ್ವಾಶ್ ದೀಪತಿ ಅನಾಹತ್ ಸಿಂಗ್ ಕ್ರೀಡಾ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಕೆನಡಾದ ನಿಯಾಗ್ರಾ-ಆನ್-ದಿ-ಲೆಕ್‌ನಲ್ಲಿ ನಡೆದ 2026ರ ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ, ಈ ಗೌರವ ಪಾತ್ರರಾದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ 18 ವರ್ಷದ ಅನಾಹತ್ ಪಾತ್ರರಾಗಿದ್ದಾರೆ. ನೇರ ಸೆಟ್‌ಗಳ ಭರ್ಜರಿ ಜಯ ಜುಲೈ 25ರ ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಅನಾಹತ್ ಸಿಂಗ್, ದ್ವಿತೀಯ … Continue reading ಜೋಶ್ನಾ ಚಿನಪ್ಪ ದಾಖಲೆ ಬ್ರೇಕ್; ಜೂನಿಯರ್ ಸ್ಕ್ವಾಶ್ ವಿಶ್ವ ಚಾಂಪಿಯನ್ ಪಟ್ಟ ಗೆದ್ದ 18ರ ಹರೆಯದ ಅನಾಹತ್!
Copy and paste this URL into your WordPress site to embed
Copy and paste this code into your site to embed