ಪೋಖ್ರಾನ್‌ನಲ್ಲಿ ‘ಕೆಎಎಲ್’ ಕಮಾಲ್: 1,000 ಕಿ.ಮೀ. ವ್ಯಾಪ್ತಿಯ ಸ್ವದೇಶಿ ದಾಳಿ ಡ್ರೋನ್ ಪರೀಕ್ಷೆ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ನೋಯ್ಡಾ ಮೂಲದ ರಕ್ಷಣಾ ತಂತ್ರಜ್ಞಾನ ಸಂಸ್ಥೆ ಐಜಿ ಡಿಫೆನ್ಸ್ ಅಭಿವೃದ್ಧಿಪಡಿಸಿರುವ ‘ಕೆಎಎಲ್’ ದೀರ್ಘ ವ್ಯಾಪ್ತಿಯ ಒನ್-ವೇ ಅಟ್ಯಾಕ್ ಡ್ರೋನ್‌ನ ಹಾರಾಟ ಪರೀಕ್ಷೆ ರಾಜಸ್ಥಾನದ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಾಹನದ ಮೇಲೆ ಅಳವಡಿಸಲಾಗಿದ್ದ ಉಡಾವಣಾ ವ್ಯವಸ್ಥೆಯಿಂದ ಡ್ರೋನ್ ಅನ್ನು ಪರೀಕ್ಷಾರ್ಥ ಹಾರಿಸಲಾಗಿದ್ದು, ಹಲವು ಪ್ರಮುಖ ವ್ಯವಸ್ಥೆಗಳ ಸಮಗ್ರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲಾಗಿದೆ. ಪರೀಕ್ಷೆಯ ವೇಳೆ ಡ್ರೋನ್‌ನ ಏರ್‌ಫ್ರೇಮ್, ಪ್ರೊಪಲ್ಷನ್, ಏವಿಯಾನಿಕ್ಸ್, ನ್ಯಾವಿಗೇಷನ್ … Continue reading ಪೋಖ್ರಾನ್‌ನಲ್ಲಿ ‘ಕೆಎಎಲ್’ ಕಮಾಲ್: 1,000 ಕಿ.ಮೀ. ವ್ಯಾಪ್ತಿಯ ಸ್ವದೇಶಿ ದಾಳಿ ಡ್ರೋನ್ ಪರೀಕ್ಷೆ ಯಶಸ್ವಿ