ಕಲಬುರಗಿ ಕೂಲ್ ಕೂಲ್: ಉರಿ ಬಿಸಿಯಿಂದ ಜನತೆಗೆ ಕೊನೆಗೂ ರಿಲೀಫ್ ನೀಡಿತು ಧಾರಾಕಾರ ಮಳೆ
ಹೊಸದಿಗಂತ ವರದಿ ಕಲಬುರಗಿ: ಹಲವು ದಿನಗಳಿಂದ ಉರಿ ಬಿಸಿಲಿನಿಂದ ಕಂಗೆಟ್ಟಿದ್ದ ಕಲಬುರಗಿ ನಗರದಲ್ಲಿ ಶನಿವಾರ ಮಧ್ಯಾಹ್ನ ಉತ್ತಮ ಮಳೆಯಾಗಿದ್ದು, ಜನರಿಗೆ ನೆಮ್ಮದಿ ತಂದಿದೆ. ಮಧ್ಯಾಹ್ನ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಬಳಿಕ ಸುರಿದ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳು ತಂಪಿನಿಂದ ಕಂಗೊಳಿಸಿದವು. ಮಳೆಯ ಪರಿಣಾಮ ತಾಪಮಾನದಲ್ಲಿ ಇಳಿಕೆಯಾಗಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ನಾಗರಿಕರು ನಿರಾಳರಾಗಿದ್ದಾರೆ. ಇದನ್ನೂ ಓದಿ: ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಸ್ವಲ್ಪ ಸಮಯ ಸಂಚಾರದಲ್ಲಿ ತೊಂದರೆ ಅನುಭವಿಸಿದರೂ, … Continue reading ಕಲಬುರಗಿ ಕೂಲ್ ಕೂಲ್: ಉರಿ ಬಿಸಿಯಿಂದ ಜನತೆಗೆ ಕೊನೆಗೂ ರಿಲೀಫ್ ನೀಡಿತು ಧಾರಾಕಾರ ಮಳೆ
Copy and paste this URL into your WordPress site to embed
Copy and paste this code into your site to embed