ಕೊತ ಕೊತ ಕುದಿಯುತ್ತಿದೆ ಕಲಬುರಗಿ: ದೇಶದಲ್ಲೇ ಅತ್ಯಧಿಕ ದಾಖಲೆಯ ತಾಪಮಾನ ಬರೆದ ‘ಬಿಸಿ ಜಿಲ್ಲೆ’
ಹೊಸದಿಗಂತ ವರದಿ ಕಲಬುರಗಿ: ಏ.14 ಮಂಗಳವಾರದಂದು ಕಲಬುರಗಿಯಲ್ಲಿ ದೇಶದಲ್ಲೇ ಅತ್ಯಧಿಕವಾದ 44.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ತೀವ್ರ ಬಿಸಿಗಾಳಿಯ ಹಿನ್ನೆಲೆ ಜಿಲ್ಲೆಯಲ್ಲಿ ಉಷ್ಣಾಂಶವು ಗಣನೀಯವಾಗಿ ಏರಿಕೆಯಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.ಈ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ 17ರವರೆಗೆ ಜಿಲ್ಲೆಯಲ್ಲಿ ಹೀಟ್ ವೇವ್ ಇರುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಅನಾವಶ್ಯಕವಾಗಿ ಮನೆಯಿಂದ ಹೊರಬರಬಾರದು ಎಂದು ಜಿಲ್ಲಾಧಿಕಾರಿ ಬಿ. … Continue reading ಕೊತ ಕೊತ ಕುದಿಯುತ್ತಿದೆ ಕಲಬುರಗಿ: ದೇಶದಲ್ಲೇ ಅತ್ಯಧಿಕ ದಾಖಲೆಯ ತಾಪಮಾನ ಬರೆದ ‘ಬಿಸಿ ಜಿಲ್ಲೆ’
Copy and paste this URL into your WordPress site to embed
Copy and paste this code into your site to embed