ಕಲಬುರಗಿ ತೊಗರಿಗೆ ಶೀಘ್ರದಲ್ಲೇ ಹೊಸ ಬ್ರಾಂಡ್: ‘ಕಲಬುರಗಿ ಪಲ್ಸಸ್’ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಶುರುವಾಗಿದೆ ಸಿದ್ಧತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಪ್ರಮುಖ ತೊಗರಿ ಉತ್ಪಾದನಾ ಜಿಲ್ಲೆಯಾದ ಕಲಬುರಗಿಯ ತೊಗರಿಗೆ ಶೀಘ್ರದಲ್ಲೇ ಹೊಸ ಬ್ರಾಂಡ್ ದೊರೆಯುವ ನಿರೀಕ್ಷೆಯಿದ್ದು, ಕಲಬುರಗಿ ಪಲ್ಸಸ್ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಕೃಷಿ ಮತ್ತು ಆಹಾರ ಸಂಸ್ಕರಣಾ ವಲಯ ಮುಂದಾಗಿದೆ. ಕಲಬುರಗಿಯ ಹವಾಮಾನ ಮತ್ತು ಮಣ್ಣಿನ ಗುಣಮಟ್ಟದಿಂದಾಗಿ ಇಲ್ಲಿನ ತೊಗರಿಗೆ ವಿಶೇಷ ರುಚಿ ಹಾಗೂ ಗುಣಮಟ್ಟವಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಉತ್ತಮ ಬೆಲೆ ದೊರಕಿಸುವ ಉದ್ದೇಶದಿಂದ ಬ್ರಾಂಡ್ ಆಧಾರಿತ ಮಾರುಕಟ್ಟೆ ವ್ಯವಸ್ಥೆ ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನೂ ಓದಿ: ಈ ಬಗ್ಗೆ … Continue reading ಕಲಬುರಗಿ ತೊಗರಿಗೆ ಶೀಘ್ರದಲ್ಲೇ ಹೊಸ ಬ್ರಾಂಡ್: ‘ಕಲಬುರಗಿ ಪಲ್ಸಸ್’ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಶುರುವಾಗಿದೆ ಸಿದ್ಧತೆ!