ಕಲ್ಯಾಣ ಕರ್ನಾಟಕ ಉತ್ಸವ: 940 ಯೋಜನೆಗಳ ಲೋಕಾರ್ಪಣೆ, 24 ನೂತನ ಬಸ್ಸುಗಳಿಗೆ ಸಿಎಂ ಚಾಲನೆ
ಹೊಸದಿಗಂತ ವರದಿ ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಸಂಬಂಧಿಸಿದ ಒಟ್ಟು ₹1,917.13 ಕೋಟಿ ಮೊತ್ತದ 940 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಉದ್ಘಾಟನೆಗೊಂಡ ಹಾಗೂ ಶಂಕುಸ್ಥಾಪನೆಗೊಂಡ ಕಾಮಗಾರಿಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ₹768.75 ಕೋಟಿ ಮೊತ್ತದ 687 ಕಾಮಗಾರಿಗಳು ಹಾಗೂ ವಿವಿಧ ಇಲಾಖೆಗಳ ವತಿಯಿಂದ ₹1,148.38 ಕೋಟಿ … Continue reading ಕಲ್ಯಾಣ ಕರ್ನಾಟಕ ಉತ್ಸವ: 940 ಯೋಜನೆಗಳ ಲೋಕಾರ್ಪಣೆ, 24 ನೂತನ ಬಸ್ಸುಗಳಿಗೆ ಸಿಎಂ ಚಾಲನೆ
Copy and paste this URL into your WordPress site to embed
Copy and paste this code into your site to embed