ಬೆಳಗಾವಿಯಲ್ಲಿ ಮತ್ತೆ ಕನ್ನಡ ಕಿಚ್ಚು: ಕನ್ನಡಪರ ಸಂಘಟನೆಗಳಿಂದ ಹಲ್ಮಿಡಿ ಶಾಸನಕ್ಕೆ ‘ಕ್ಷೀರಾಭಿಷೇಕ’

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ನಗರದಲ್ಲಿ ಕನ್ನಡಪರ ಸಂಘಟನೆಗಳ ವತಿಯಿಂದ ಮಂಗಳವಾರ ಹಲ್ಮಿಡಿ ಶಾಸನಕ್ಕೆ ಕ್ಷೀರಾಭಿಷೇಕ ಹಾಗೂ ಪವಿತ್ರ ಜಲಾಭಿಷೇಕ ನೆರವೇರಿಸಿ, ಕನ್ನಡದ ಅಸ್ತಿತ್ವ ಮತ್ತು ಗೌರವವನ್ನು ಪ್ರತಿಪಾದಿಸುವ ವಿಶಿಷ್ಟ ಕಾರ್ಯಕ್ರಮ ಜರುಗಿತು. ಕನ್ನಡಪರ ಹೋರಾಟಗಾರರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ನೂರಾರು ಕನ್ನಡಾಭಿಮಾನಿಗಳು ಭಾಗವಹಿಸಿ “ಬೆಳಗಾವಿ ಕನ್ನಡಿಗರ ಗಂಡು ಮೆಟ್ಟಿದ ನೆಲ”ಎಂಬ ಘೋಷಣೆಗಳೊಂದಿಗೆ ಕನ್ನಡಪರ ವಾತಾವರಣ ನಿರ್ಮಿಸಿದರು. ಈ ಸಂದರ್ಭದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, “ಹಲ್ಮಿಡಿ ಶಾಸನ ಕನ್ನಡದ ಇತಿಹಾಸದ ಹೆಮ್ಮೆಯ … Continue reading ಬೆಳಗಾವಿಯಲ್ಲಿ ಮತ್ತೆ ಕನ್ನಡ ಕಿಚ್ಚು: ಕನ್ನಡಪರ ಸಂಘಟನೆಗಳಿಂದ ಹಲ್ಮಿಡಿ ಶಾಸನಕ್ಕೆ ‘ಕ್ಷೀರಾಭಿಷೇಕ’