Monday, October 13, 2025

ಬೆಂಗಳೂರಿನಲ್ಲಿ ದಾಖಲೆ ಬರೆದ ಕಾಂತಾರ, ಶೋ ಹೌಸ್‌ಫುಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್‌ ಒನ್‌ ಬೆಂಗಳೂರಿನಲ್ಲಿ ದಾಖಲೆ ಬರೆದಿದೆ.

ಬಿಡುಗಡೆಯಾದ 4ನೇ ದಿನ ಒಟ್ಟು 1,178 ಪ್ರದರ್ಶನ ಕಾಣುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ತನ್ನದೇ ದಾಖಲೆಯನ್ನು ಹಿಂದಿಕ್ಕಿದೆ. ಬಿಡುಗಡೆಯಾದ ಮೂರನೇ ದಿನ ಬೆಂಗಳೂರಿನಲ್ಲಿ 1052 ಪ್ರದರ್ಶನ ಕಂಡಿತ್ತು.

ಅಕ್ಟೋಬರ್‌ 2 ರಂದು ಕಾಂತಾರ ಬಿಡುಗಡೆಯಾಗಿದ್ದು ದಿನದಿಂದ ದಿನಕ್ಕೆ ತನ್ನ ಪ್ರದರ್ಶನವನ್ನು ಏರಿಸುತ್ತಾ ಸಾಗಿದೆ.ಮೊದಲ ದಿನ – 1022, ಮೂರನೇ ದಿನ – 1052, ನಾಲ್ಕನೇ ದಿನ – 1178 ಶೋಗಳು ಪ್ರದರ್ಶನ ಆಗಿವೆ.

error: Content is protected !!