ನಡೆದಾಡುವ ಕಲಾಕೃತಿಯಂತೆ ಕಂಡ ಕರಣ್‌ ಜೋಹರ್‌, ಇದು ರವಿವರ್ಮ- ಮನೀಶ್‌ ಮಲ್ಹೋತ್ರಾ ಮ್ಯಾಜಿಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಈ ಬಾರಿಯ ಮೆಟ್ ಗಾಲಾ ವೇದಿಕೆಯಲ್ಲಿ ಅದ್ಧೂರಿಯಾಗಿ ಪದಾರ್ಪಣೆ ಮಾಡಿದ್ದಾರೆ. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ವಿಶೇಷ ಕಲಾಕೃತಿಯ ಉಡುಪಿನಲ್ಲಿ ಮಿಂಚಿದ್ದಾರೆ. ಈ ವರ್ಷದ ಮೆಟ್ ಗಾಲಾ ಥೀಮ್ “ಕಾಸ್ಟ್ಯೂಮ್ ಆರ್ಟ್” ಆಗಿದ್ದು, ಕರಣ್ ಜೋಹರ್ ಉಡುಪಿಗೆ “ಫ್ರೇಮ್ಡ್ ಇನ್ ಎಟರ್ನಿಟಿ” ಎಂದು ಹೆಸರಿಸಲಾಗಿತ್ತು. ಈ ಉಡುಪು ಭಾರತದ ಪ್ರಸಿದ್ಧ ವರ್ಣಚಿತ್ರಕಾರ ರಾಜಾ ರವಿವರ್ಮ ಕಲಾಕೃತಿಗಳಿಂದ ಪ್ರೇರಿತವಾಗಿದ್ದು, ಅವರ ಪ್ರಸಿದ್ಧ ಚಿತ್ರಗಳಾದ ‘ಹಂಸ ದಮಯಂತಿ’ … Continue reading ನಡೆದಾಡುವ ಕಲಾಕೃತಿಯಂತೆ ಕಂಡ ಕರಣ್‌ ಜೋಹರ್‌, ಇದು ರವಿವರ್ಮ- ಮನೀಶ್‌ ಮಲ್ಹೋತ್ರಾ ಮ್ಯಾಜಿಕ್‌