SIR ನೋಟಿಸ್ ವಿತರಣೆಯಲ್ಲಿ ಕರ್ನಾಟಕ ಶೇ.95ರಷ್ಟು ಪ್ರಗತಿ: 2.18 ಲಕ್ಷ ನೋಟಿಸ್ ಬಾಕಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ SIR ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದ್ದು, ಇದುವರೆಗೆ 41.63 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್‌ಗಳನ್ನು ತಲುಪಿಸಲಾಗಿದೆ. ಇನ್ನೂ 2.18 ಲಕ್ಷ ನೋಟಿಸ್‌ಗಳು ವಿತರಣೆಗಾಗಿ ಬಾಕಿ ಉಳಿದಿವೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಶುಕ್ರವಾರ ತಿಳಿಸಿದೆ. ಶೇ.95ರಷ್ಟು ನೋಟಿಸ್ ವಿತರಣೆ ಪೂರ್ಣ ಮತದಾರರ ಪಟ್ಟಿಯಲ್ಲಿನ ‘ನೋ ಮ್ಯಾಪಿಂಗ್’ ಮತ್ತು ‘ಅಸಂಗತತೆ’ ವಿಭಾಗಕ್ಕೆ ಸೇರಿದ ಮತದಾರರನ್ನು ಉದ್ದೇಶಿಸಿ ಈ ನೋಟಿಸ್‌ಗಳನ್ನು ನೀಡಲಾಗಿದೆ. ರಾಜ್ಯಾದ್ಯಂತ ಒಟ್ಟು 43,82,296 ನೋಟಿಸ್‌ಗಳನ್ನು … Continue reading SIR ನೋಟಿಸ್ ವಿತರಣೆಯಲ್ಲಿ ಕರ್ನಾಟಕ ಶೇ.95ರಷ್ಟು ಪ್ರಗತಿ: 2.18 ಲಕ್ಷ ನೋಟಿಸ್ ಬಾಕಿ
Copy and paste this URL into your WordPress site to embed
Copy and paste this code into your site to embed