ನಾಳೆ ರಾಜ್ಯದಲ್ಲಿ ಮೆಡಿಸಿನ್‌ ಸಿಗೋದು ಅನುಮಾನ, ಕಾರ್ಪೋರೇಟ್‌ ರಿಯಾಯಿತಿ ವಿರುದ್ಧ ಕೆಮಿಸ್ಟ್‌ಗಳ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಆನ್‌ಲೈನ್ ಮೂಲಕ ಔಷಧಗಳ ಮಾರಾಟ ಮತ್ತು ಕಾರ್ಪೊರೇಟ್ ಕಂಪನಿಗಳು ನೀಡುತ್ತಿರುವ ಭಾರಿ ರಿಯಾಯಿತಿ ನೀತಿಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೆಡಿಕಲ್‌ ಸ್ಟೋರ್‌ಗಳು ಬಾಗಿಲು ತೆಗೆಯೋದು ಡೌಟ್‌. ಪ್ರತಿಭಟನೆಯ ಭಾಗವಾಗಿ ಮೇ 20 ರಂದು ಶಿವಮೊಗ್ಗ ಜಿಲ್ಲಾದ್ಯಂತ 800ಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ ಎಂದು ಶಿವಮೊಗ್ಗ ಜಿಲ್ಲಾ ಕೆಮಿಸ್ಟ್ಸ್ ಮತ್ತು ಡ್ರಗಿಸ್ಟ್ಸ್ ಸಂಘ ಸೋಮವಾರ ತಿಳಿಸಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಧುಕರ್ ಎಸ್.ಪಿ., ಅಖಿಲ … Continue reading ನಾಳೆ ರಾಜ್ಯದಲ್ಲಿ ಮೆಡಿಸಿನ್‌ ಸಿಗೋದು ಅನುಮಾನ, ಕಾರ್ಪೋರೇಟ್‌ ರಿಯಾಯಿತಿ ವಿರುದ್ಧ ಕೆಮಿಸ್ಟ್‌ಗಳ ಆಕ್ರೋಶ