ಮದ್ಯಪಾನದಲ್ಲಿ ಕರ್ನಾಟಕ ಟಾಪ್: ದೇಶದ ಸರಾಸರಿಗಿಂತ ಹೆಚ್ಚು ಮದ್ಯ ಸೇವನೆಯಾಗ್ತಿದೆಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದ್ದರೂ, ಮದ್ಯ ಸೇವಿಸುವವರು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುತ್ತಿರುವ ಆತಂಕಕಾರಿ ಸಂಗತಿ ಹೊಸ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ನಿಮ್ಹಾನ್ಸ್ ತಜ್ಞರು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ನೀಡಿದ್ದಾರೆ. ದೇಶದ ಸರಾಸರಿಗಿಂತ ಹೆಚ್ಚು ಮದ್ಯ ಸೇವನೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಪ್ರಕಾರ, ಕರ್ನಾಟಕದಲ್ಲಿ ತಲಾ ವಾರ್ಷಿಕ ಮದ್ಯ ಸೇವನೆ 9.1 ಲೀಟರ್ ಆಗಿದ್ದು, ದೇಶದ ಸರಾಸರಿ 6.4 ಲೀಟರ್‌ಗಿಂತ ಹೆಚ್ಚಾಗಿದೆ. ರಾಜ್ಯದ … Continue reading ಮದ್ಯಪಾನದಲ್ಲಿ ಕರ್ನಾಟಕ ಟಾಪ್: ದೇಶದ ಸರಾಸರಿಗಿಂತ ಹೆಚ್ಚು ಮದ್ಯ ಸೇವನೆಯಾಗ್ತಿದೆಯಂತೆ