Travel | ಬೇಸಿಗೆಯಲ್ಲಿ ದರುಶನ, ಮಳೆಗಾಲದಲ್ಲಿ ಜಲಸಮಾಧಿ! ಕರ್ನಾಟಕದ ಈ ವಿಶಿಷ್ಟ ಚರ್ಚ್ ಇತಿಹಾಸ ಗೊತ್ತೇ?
ಕರ್ನಾಟಕದಲ್ಲಿ ಹತ್ತಾರು ಸುಂದರ ಹಾಗೂ ಐತಿಹಾಸಿಕ ತಾಣಗಳಿವೆ. ಆದರೆ ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯಲ್ಲಿರುವ ‘ರೋಸರಿ ಚರ್ಚ್’ ಇವುಗಳಿಗಿಂತ ತೀರಾ ಭಿನ್ನ ಮತ್ತು ವಿಶಿಷ್ಟವಾಗಿದೆ. ಮಳೆಗಾಲದಲ್ಲಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗುವ ಮತ್ತು ಬೇಸಿಗೆಯಲ್ಲಿ ಮಾತ್ರ ದರುಶನ ನೀಡುವ ಈ ಕೈಬಿಟ್ಟ ಚರ್ಚ್, ಪ್ರವಾಸಿಗರ ಪಾಲಿಗೆ ಅತ್ಯಂತ ನಿಗೂಢ ಹಾಗೂ ಕುತೂಹಲಕಾರಿ ಜಾಗವಾಗಿದೆ. ಮುಳುಗುವ ಚರ್ಚ್‌ನ ಇತಿಹಾಸ ಫ್ರೆಂಚ್ ಮಿಷನರಿಗಳಿಂದ 1860 ರ ದಶಕದಲ್ಲಿ ಹೇಮಾವತಿ ನದಿಯ ದಂಡೆಯ ಮೇಲೆ ಈ ರೋಸರಿ ಚರ್ಚ್ ಅನ್ನು ಭವ್ಯವಾಗಿ ನಿರ್ಮಿಸಲಾಗಿತ್ತು. ಗೋಥಿಕ್ … Continue reading Travel | ಬೇಸಿಗೆಯಲ್ಲಿ ದರುಶನ, ಮಳೆಗಾಲದಲ್ಲಿ ಜಲಸಮಾಧಿ! ಕರ್ನಾಟಕದ ಈ ವಿಶಿಷ್ಟ ಚರ್ಚ್ ಇತಿಹಾಸ ಗೊತ್ತೇ?
Copy and paste this URL into your WordPress site to embed
Copy and paste this code into your site to embed