ಕಾರವಾರ: ಧ್ವಜಾರೋಹಣದ ಬೆನ್ನಲ್ಲೇ ಬೆಳಕಿನ ಕೊರತೆ; ಭಾಷಣ ಓದಲು ಉಸ್ತುವಾರಿ ಸಚಿವರ ಪರದಾಟ

ಹೊಸದಿಗಂತ ವರದಿ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕ ಧ್ವಜಾರೋಹಣವನ್ನು ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನೆರವೇರಿಸಿದ ಜಿಲ್ಲೆಯ ನೂತನ ಉಸ್ತುವಾರಿ ಸಚಿವ ಭಾಷಣ ಓದಲು ಬೆಳಕಿನ ಕೊರತೆಯಿಂದ ಪರದಾಡುವಂತಾಯಿತು. ಮೋಡ ಮತ್ತು ಮಳೆಯ ವಾತಾವರಣ ಇರುವ ಕಾರಣ ವೇದಿಕೆಯ ಮೇಲೆ ಬೆಳಕಿನ ಕೊರತೆ ಎದುರಾಯಿತಲ್ಲದೇ, ವೇದಿಕೆಯಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು ಸಚಿವರು ತಡವರಿಸುತ್ತಲೇ ಭಾಷಣ ಓದುವಂತಾಯಿತು. ಸಚಿವರು ತಮ್ಮ ಮೊಬೈಲ್ ಪೋನಿನ ಟಾರ್ಚ್ ಲೈಟ್ ಬೆಳಗಿಸಿ ಕೆಲ ಕಾಲ ಭಾಷಣ ಓದಿರುವುದು ವಿಶೇಷವಾಗಿ ಗಮನ … Continue reading ಕಾರವಾರ: ಧ್ವಜಾರೋಹಣದ ಬೆನ್ನಲ್ಲೇ ಬೆಳಕಿನ ಕೊರತೆ; ಭಾಷಣ ಓದಲು ಉಸ್ತುವಾರಿ ಸಚಿವರ ಪರದಾಟ