ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ಸಂಪೂರ್ಣ ನಕ್ಷೆ ಬಿಡುಗಡೆ ಮಾಡಿದ ಅಮೆರಿಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡವು ಭಾರತದೊಂದಿಗಿನ ವ್ಯಾಪಾರದ ವರ್ಣನೆಯನ್ನು ಮಾಡುವ ಭಾರತದ ಸಂಪೂರ್ಣ ನಕ್ಷೆಯನ್ನು ಬಿಡುಗಡೆ ಮಾಡಿದೆ. ಈ ನಕ್ಷೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ , ಚೀನಾ ತನ್ನದೆಂದು ಹೇಳುವ ಭಾರತದ ಭೂಭಾಗ ಅಕ್ಸಾಯ್ ಚಿನ್ ಸೇರಿದಂತೆ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು ಒಳಗೊಂಡಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ವ್ಯಾಪಾರ ಒಪ್ಪಂದದ ವಿವರಗಳನ್ನು ಭಾರತದ ನಕ್ಷೆಯ ಮೂಲಕ ವರ್ಣಿಸಿದೆ. ವ್ಯಾಪಾರ ಒಪ್ಪಂದ ಸಂಬಂಧ ‘ಯುನೈಟೆಡ್ ಸ್ಟೇಟ್ಸ್ … Continue reading ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ಸಂಪೂರ್ಣ ನಕ್ಷೆ ಬಿಡುಗಡೆ ಮಾಡಿದ ಅಮೆರಿಕ!