ಕೆಡಿಸಿಸಿ ಬ್ಯಾಂಕ್‌ನಿಂದ ಸಹಕಾರಿ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ

ಹೊಸದಿಗಂತ ವರದಿ ಶಿರಸಿ: ​ ಶಿರಸಿ ​ನಗರದ ಕೆಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ ದಿ. ಜಿ.ಎಸ್. ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು 2023-24ನೇ ಸಾಲಿನಲ್ಲಿ ಹರಿಯಪ್ಪ ವಾಮನ ನಾಯ್ಕ (ಉತ್ತಮ ಸಹಕಾರಿ) ಮತ್ತು ಗಣಪತಿ ವಿಶ್ವೇಶ್ವರ ಭಟ್ ಯಲ್ಲಾಪುರ (ಉತ್ತಮ ಸಹಕಾರಿ ನೌಕರ) ಅವರಿಗೆ, ಹಾಗೂ 2024-25ನೇ ಸಾಲಿನಲ್ಲಿ ಶಾಂತಾರಾಮ ನಾಯಕ ಹಿಚ್ಕಡ (ಉತ್ತಮ ಸಹಕಾರಿ) ಮತ್ತು ರಾಮಕೃಷ್ಣ ಸುಬ್ರಾಯ ಹೆಗಡೆ (ಉತ್ತಮ ಸಹಕಾರಿ ನೌಕರ) ಅವರಿಗೆ ಪ್ರದಾನ … Continue reading ಕೆಡಿಸಿಸಿ ಬ್ಯಾಂಕ್‌ನಿಂದ ಸಹಕಾರಿ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ