ಕೈಯಲ್ಲಿ ಭಗವದ್ಗೀತೆ ಹಿಡಿದ ಕೀನ್ಯಾದ ಶಾಸಕ: ವೈರಲ್ ಆಯ್ತು ಪ್ರಮಾಣವಚನ ಪ್ರಸಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೀನ್ಯಾದ ಮೊಂಬಾಸಾ ಕೌಂಟಿಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಯುವ ನಾಯಕ ಕ್ಯಾಲೆಬ್ ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಶಪಥ ಸ್ವೀಕರಿಸಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಈ ಯುವ ಶಾಸಕ ವಿಧಾನಸಭೆಯ ಸದಸ್ಯರ ಸಮ್ಮುಖದಲ್ಲಿ “ಭಗವದ್ಗೀತೆ ಆಸ್ ಇಟ್ ಈಸ್” ಗ್ರಂಥವನ್ನು ಎತ್ತಿ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಈ ನಡೆ ಪ್ರಚಾರಕ್ಕಾಗಿ ಅಲ್ಲ, ಆಂತರಿಕ ನಂಬಿಕೆಯ ಅಭಿವ್ಯಕ್ತಿ ಎಂದು ISKCONಗೆ ಸೇರಿದ ಓಂಕಾರ ಮುಕುಂದ ದಾಸ್ … Continue reading ಕೈಯಲ್ಲಿ ಭಗವದ್ಗೀತೆ ಹಿಡಿದ ಕೀನ್ಯಾದ ಶಾಸಕ: ವೈರಲ್ ಆಯ್ತು ಪ್ರಮಾಣವಚನ ಪ್ರಸಂಗ