ನಾಳೆ ಕೇರಳ ಬಜೆಟ್: ₹1,000 ಮಾಸಿಕ ಭತ್ಯೆ, ಪೆಟ್ರೋಲ್ ಸೆಸ್ ರದ್ದು? ಅಭಿವೃದ್ಧಿಗೇನಿದೆ ವಿ.ಡಿ. ಸತೀಶನ್ ಮದ್ದು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿ.ಡಿ. ಸತೀಶನ್ ನೇತೃತ್ವದ ಕೇರಳದ ಹೊಸ ಸರ್ಕಾರದ ಮೊದಲ ಬಜೆಟ್‌ ನಾಳೆ ಮಂಡನೆಯಾಗಲಿದ್ದು, ರಾಜ್ಯ ರಾಜಕೀಯ ವಲಯದಿಂದ ಹಿಡಿದು ಸಾಮಾನ್ಯ ಜನರ ವರೆಗೆ ಎಲ್ಲರ ಕಣ್ಣು ಈಗ ವಿಧಾನಸಭೆಯತ್ತ ನೆಟ್ಟಿದೆ. ಮಹಿಳೆಯರಿಗೆ ಮಾಸಿಕ ಭತ್ಯೆ, ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ರದ್ದು, ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಳ, ಯುವಕರಿಗೆ ಬಡ್ಡಿರಹಿತ ಸಾಲ ಸೇರಿದಂತೆ ಹಲವು ಮಹತ್ವದ ಘೋಷಣೆಗಳು ಬಜೆಟ್‌ನಲ್ಲಿ ಇರಬಹುದು ಎಂಬ ಚರ್ಚೆಗಳು ಈಗಾಗಲೇ ಆರಂಭವಾಗಿದೆ. ಪೆಟ್ರೋಲ್-ಡೀಸೆಲ್ ಸೆಸ್‌ಗೆ ಗುಡ್‌ಬೈ? ಪೆಟ್ರೋಲ್ ಮತ್ತು ಡೀಸೆಲ್ … Continue reading ನಾಳೆ ಕೇರಳ ಬಜೆಟ್: ₹1,000 ಮಾಸಿಕ ಭತ್ಯೆ, ಪೆಟ್ರೋಲ್ ಸೆಸ್ ರದ್ದು? ಅಭಿವೃದ್ಧಿಗೇನಿದೆ ವಿ.ಡಿ. ಸತೀಶನ್ ಮದ್ದು?