ಮಗನ ವಿಗ್ ಕೊಲೆಗೆ ಕಾರಣವಲ್ಲ: ಕೊನೆಗೂ ಮೌನ ಮುರಿದ ಕೇತನ್ ತಂದೆ ವಿಶಾಲ್ ಅಗರ್ವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಸಹೋದರ ಸಾಹಿಲ್ ಗೋಯಲ್ ಅವರನ್ನು ಪೊಲೀಸರು ಜೂನ್ 26 ರಂದು ಸುಮಾರು 10 ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. “ಕೇತನ್ ಅಗರ್ವಾಲ್ ಜೊತೆಗಿನ ಮದುವೆ ಇಷ್ಟವಿಲ್ಲ ಎಂದು ಸಿಯಾ ಒಂದೇ ಒಂದು ಮಾತು ಹೇಳಿದ್ದರೂ ನಾವು ಆ ಮದುವೆಯನ್ನೇ ನಿಲ್ಲಿಸುತ್ತಿದ್ದೆವು” ಎಂದು ಸಾಹಿಲ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಬೆಳಿಗ್ಗೆಯಿಂದ ನಡೆದ ಸುದೀರ್ಘ ವಿಚಾರಣೆಯ ಬಳಿಕ ಸಂಜೆ ಅವರಿಗೆ ಮನೆಗೆ ಮರಳಲು … Continue reading ಮಗನ ವಿಗ್ ಕೊಲೆಗೆ ಕಾರಣವಲ್ಲ: ಕೊನೆಗೂ ಮೌನ ಮುರಿದ ಕೇತನ್ ತಂದೆ ವಿಶಾಲ್ ಅಗರ್ವಾಲ್