ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದು ಘೋಷಣೆಯಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಕನ್ನಡ, ತುಳು ಚಿತ್ರರಂಗದ ಮುಕುಟಕ್ಕೆ ಮತ್ತಷ್ಟು ಗರಿ ಹೆಚ್ಚಿಸಿದೆ. ಈ ಪೈಕಿ ರಕ್ಷಿತ್ ಶೆಟ್ಟಿ ಅವರ ಪರಂವಾ ಪಿಕ್ಚರ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿರುವ, ಸುಮಂತ್ ಭಟ್ ನಿರ್ದೇಶನದ ‘ಮಿಥ್ಯ’ ಚಿತ್ರ ಮೂರು ಪ್ರಮುಖ ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ದೇಶದ ಗಮನ ಸೆಳೆದಿದೆ. ‘ಮಿಥ್ಯ’ಗೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ‘ಮಿಥ್ಯ’ ಚಿತ್ರವು ಈ ಬಾರಿ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ, ಅತ್ಯುತ್ತಮ ಪೋಷಕ … Continue reading ಕನ್ನಡದ ಖದರ್ ಹೆಚ್ಚಿಸಿದ ‘ಮಿಥ್ಯ’, ತುಳು ಚಿತ್ರರಂಗಕ್ಕೆ ಬೂಸ್ಟರ್ ಡೋಸ್ ನೀಡಿದ ‘ಇಂಬು’: ರಾಷ್ಟೀಯ ಮಟ್ಟದಲ್ಲಿ ಮಿಂಚಿದ ಶೆಟ್ರು!
Copy and paste this URL into your WordPress site to embed
Copy and paste this code into your site to embed