ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳಿಗೆ ಶಾಕ್ ಕೊಟ್ಟ ಖಾಕಿ: ವಿಜಯಪುರದಲ್ಲಿ ರೌಡಿ ನಿಗ್ರಹ ದಳದಿಂದ ಭರ್ಜರಿ ಕಾರ್ಯಚರಣೆ
ಹೊಸದಿಗಂತ ವರದಿ ವಿಜಯಪುರ: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ರೌಡಿ ನಿಗ್ರಹ ದಳ ರಚಿಸಿದ್ದು, ಭಾನುವಾರ ಬೆಳಗ್ಗೆ 4 ಗಂಟೆಯಿಂದ 8 ಗಂಟೆ ವರೆಗೆ ಈ ರೌಡಿ ನಿಗ್ರಹ ದಳ ಜಿಲ್ಲೆಯ 25 ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ಒಟ್ಟು 482 ರೌಡಿಗಳಿದ್ದು, ಈ ವೇಳೆ ವಿವರಣೆ ನೀಡಲಾಗದಂತಹ ಹಾಗೂ ಅಗತ್ಯ ದಾಖಲಾತಿಗಳು ಇಲ್ಲದೇ ಬಳಸುತ್ತಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರವಾಹನಗಳು ಕಂಡು ಬಂದ ರೌಡಿಶೀಟರ್ ಸಂಖ್ಯೆ 12, ಸಂಬಂಧಪಡದ … Continue reading ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳಿಗೆ ಶಾಕ್ ಕೊಟ್ಟ ಖಾಕಿ: ವಿಜಯಪುರದಲ್ಲಿ ರೌಡಿ ನಿಗ್ರಹ ದಳದಿಂದ ಭರ್ಜರಿ ಕಾರ್ಯಚರಣೆ
Copy and paste this URL into your WordPress site to embed
Copy and paste this code into your site to embed