ಖಮೇನಿ ಆರೋಗ್ಯದ ಬಗ್ಗೆ ಹೊರಬಿತ್ತು ಹೆಲ್ತ್ ಅಪ್ಡೇಟ್: ಹರಿದಾಡುತ್ತಿದ್ದ ವದಂತಿಗೆ ಇರಾನ್ ಫುಲ್ ಸ್ಟಾಪ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಟೆಹ್ರಾನ್‌ನಲ್ಲಿ ಇತ್ತೀಚೆಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿ, ಇರಾನ್ ನಾಯಕತ್ವವು ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದೆ. ಖಮೇನಿ ಆರೋಗ್ಯ ಹದಗೆಟ್ಟಿದೆ ಎಂಬ ವರದಿಗಳನ್ನು ಇರಾನ್ ಖಂಡಿಸಿದ್ದು, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಆಡಳಿತ ಕಾರ್ಯಗಳನ್ನು ಸಕ್ರೀಯವಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದೆ. ಸುಪ್ರೀಂ ನಾಯಕನ ಆಪ್ತ ವಲಯದ ಅಯತೊಲ್ಲಾ ಮೊಹ್ಸೆನ್ ಕೋಮಿ ಮಾತನಾಡಿ, ವಿದೇಶಿ ರಾಷ್ಟ್ರಗಳು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ ಎಂದು ಆರೋಪಿಸಿದರು. ದೇಶದೊಳಗಿನ ಬೆಳವಣಿಗೆಗಳ … Continue reading ಖಮೇನಿ ಆರೋಗ್ಯದ ಬಗ್ಗೆ ಹೊರಬಿತ್ತು ಹೆಲ್ತ್ ಅಪ್ಡೇಟ್: ಹರಿದಾಡುತ್ತಿದ್ದ ವದಂತಿಗೆ ಇರಾನ್ ಫುಲ್ ಸ್ಟಾಪ್
Copy and paste this URL into your WordPress site to embed
Copy and paste this code into your site to embed