HEALTH | ನಿಮ್ಮ ಮಕ್ಕಳ ಅತಿಯಾದ ಹಠಕ್ಕೂ ನೀವು ಕೊಡೋ ಐಸ್‌ಕ್ರೀಂಗೂ ಸಂಬಂಧ ಇದೆ! ಹೇಗೆ ಗೊತ್ತಾ?

ಸಮ್ಮರ್‌ ಅಲ್ವಾ ಒಂದೇ ಒಂದು ಐಸ್‌ಕ್ರೀಂ ತಿನ್ನಲಿ ಬಿಡಿ, ನಾವೆಲ್ಲಾ ತಿಂದು ಬೆಳೆದಿಲ್ವಾ? ಹಾಗೆ ಅವರಿಗೂ ನೆನಪು ಇಟ್ಕೊಳೋಕೆ ಈ ರೀತಿ ಕೊಡ್ತಾ ಇರ್ಬೇಕು.. ಈ ರೀತಿಯ ಮೈಂಡ್‌ಸೆಟ್‌ ನಿಮ್ಮದಾಗಿದ್ರೆ ಇಂದೇ ಇದನ್ನು ಬದಲಾಯಿಸಿಕೊಳ್ಳಿ. ಮಕ್ಕಳಿಗೆ ಅಪರೂಪಕ್ಕೆ ಏನೋ ಸ್ವಲ್ಪ ಸಕ್ಕರೆ ಪದಾರ್ಥ ಕೊಟ್ಟರೆ ಪರವಾಗಿಲ್ಲ. ಆದರೆ ಬೇಸಿಗೆ ಎಂದು ವಾರಕ್ಕೊಮ್ಮೆ ಐಸ್‌ಕ್ರೀಂ ಕೊಡಬೇಡಿ.. ಐಸ್‌ಕ್ರೀಂನಲ್ಲಿ ಏನಿರತ್ತೆ? ಆರ್ಟಿಫಿಶಿಯಲ್‌ ಫ್ಲೇವರ್‌ಗಳು, ಕೆಮಿಕಲ್‌ಗಳು, ಸಕ್ಕರೆ, ಎಣ್ಣೆ ಮೆದುಳಿಗೆ & ಆರೋಗ್ಯಕ್ಕೆ ಏನೆಲ್ಲಾ ಆಗುತ್ತದೆ?ಐಸ್‌ಕ್ರೀಂ ತಿನ್ನೋದ್ರಿಂದ ಮಕ್ಕಳಿಗೆ ಹಲ್ಲು ಉಳುಕು … Continue reading HEALTH | ನಿಮ್ಮ ಮಕ್ಕಳ ಅತಿಯಾದ ಹಠಕ್ಕೂ ನೀವು ಕೊಡೋ ಐಸ್‌ಕ್ರೀಂಗೂ ಸಂಬಂಧ ಇದೆ! ಹೇಗೆ ಗೊತ್ತಾ?