September 11, 2026
Friday, September 11, 2026
spot_img

HEALTH | ನಿಮ್ಮ ಮಕ್ಕಳ ಅತಿಯಾದ ಹಠಕ್ಕೂ ನೀವು ಕೊಡೋ ಐಸ್‌ಕ್ರೀಂಗೂ ಸಂಬಂಧ ಇದೆ! ಹೇಗೆ ಗೊತ್ತಾ?

ಸಮ್ಮರ್‌ ಅಲ್ವಾ ಒಂದೇ ಒಂದು ಐಸ್‌ಕ್ರೀಂ ತಿನ್ನಲಿ ಬಿಡಿ, ನಾವೆಲ್ಲಾ ತಿಂದು ಬೆಳೆದಿಲ್ವಾ? ಹಾಗೆ ಅವರಿಗೂ ನೆನಪು ಇಟ್ಕೊಳೋಕೆ ಈ ರೀತಿ ಕೊಡ್ತಾ ಇರ್ಬೇಕು..

ಈ ರೀತಿಯ ಮೈಂಡ್‌ಸೆಟ್‌ ನಿಮ್ಮದಾಗಿದ್ರೆ ಇಂದೇ ಇದನ್ನು ಬದಲಾಯಿಸಿಕೊಳ್ಳಿ. ಮಕ್ಕಳಿಗೆ ಅಪರೂಪಕ್ಕೆ ಏನೋ ಸ್ವಲ್ಪ ಸಕ್ಕರೆ ಪದಾರ್ಥ ಕೊಟ್ಟರೆ ಪರವಾಗಿಲ್ಲ. ಆದರೆ ಬೇಸಿಗೆ ಎಂದು ವಾರಕ್ಕೊಮ್ಮೆ ಐಸ್‌ಕ್ರೀಂ ಕೊಡಬೇಡಿ..

ಐಸ್‌ಕ್ರೀಂನಲ್ಲಿ ಏನಿರತ್ತೆ?

ಆರ್ಟಿಫಿಶಿಯಲ್‌ ಫ್ಲೇವರ್‌ಗಳು, ಕೆಮಿಕಲ್‌ಗಳು, ಸಕ್ಕರೆ, ಎಣ್ಣೆ

ಮೆದುಳಿಗೆ & ಆರೋಗ್ಯಕ್ಕೆ ಏನೆಲ್ಲಾ ಆಗುತ್ತದೆ?
ಐಸ್‌ಕ್ರೀಂ ತಿನ್ನೋದ್ರಿಂದ ಮಕ್ಕಳಿಗೆ ಹಲ್ಲು ಉಳುಕು ಆಗುತ್ತದೆ. ಇನ್ನು ಬಾಯಿಯಲ್ಲಿ ಇದರಿಂದ ಪ್ರೊಡ್ಯೂಸ್‌ ಆಗುವ ಆಸಿಡ್‌ ಹಲ್ಲುಗಳನ್ನು ವೀಕ್‌ ಮಾಡುತ್ತದೆ.

ಈ ರೀತಿ ಐಸ್‌ಕ್ರೀಂ ಕೊಡುತ್ತಿದ್ದರೆ ಮಕ್ಕಳು ಬೇಗ ದಪ್ಪ ಆಗ್ತಾರೆ. ಮುಂದೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಡಯಾಬಿಟಿಸ್‌ ಬರುವ ಸಾಧ್ಯತೆ ಇರುತ್ತದೆ.

ಐಸ್‌ಕ್ರೀಂ ತಿನ್ನುವ ಮಕ್ಕಳಲ್ಲಿ ಇಮ್ಯುನಿಟಿ ಇರೋದಿಲ್ಲ. ಬೇಗ ಅನಾರೋಗ್ಯಕ್ಕೆ ತುತ್ತಾಗ್ತಾರೆ.

ಐಸ್‌ಕ್ರೀಂ ತಿನ್ನೋದ್ರಿಂದ ಮಕ್ಕಳಿಗೆ ಬೇಗ ಹೊಟ್ಟೆ ತುಂಬಿ ಹೋಗಿಬಿಡುತ್ತದೆ. ಇದರಲ್ಲಿ ಕ್ಯಾಲೋರಿ ಜಾಸ್ತಿ ಇರುತ್ತದೆ. ಇದರ ನಂತರ ಊಟ ಇಷ್ಟವಾಗೋದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !