CINE | ಕಿಂಗ್‌ ಸಿನಿಮಾದ ಮತ್ತೊಂದು ಸೀನ್‌ ಲೀಕ್‌, ಬೀಚ್‌ನಲ್ಲಿ ದೀಪಿಕಾ-ಶಾರುಖ್‌ ರೊಮ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೀಪಿಕಾ ಪಡುಕೋಣೆ ಹಾಗೂ ಶಾರುಖ್‌ ಖಾನ್‌ ನಟನೆಯ ಕಿಂಗ್‌ ಸಿನಿಮಾಕ್ಕೆ ಲೀಟ್‌ ಕಾಟ ಮುಂದುವರಿದಿದೆ. ಈ ಹಿಂದೆ ಹಾಡಿನ ಶೂಟಿಂಗ್‌ನ ಫೋಟೊ ಹಾಗೂ ವಿಡಿಯೋ ಲೀಕ್‌ ಆಗಿತ್ತು. ಇದೀಗ ಮತ್ತೊಂದು ಫೋಟೊ ಲೀಕ್‌ ಆಗಿದೆ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಶೂಟಿಂಗ್‌ ನಡೆಯುತ್ತಿದ್ದು, ಸಮುದ್ರ ತೀರವೊಂದರಲ್ಲಿ ಶಾರುಖ್‌ ಹಾಗೂ ದೀಪಿಕಾ ರೊಮ್ಯಾಂಟಿಕ್‌ ಹಾಡು ಶೂಟ್‌ ಆಗುತ್ತಿದೆ. ಇದರ ಫೋಟೊಗಳು ವೈರಲ್‌ ಆಗಿವೆ. ಈ ಹಿಂದೆ ಮೊದಲ ಫೋಟೊ ಲೀಕ್‌ ಆದಾಗ ಚಿತ್ರತಂಡ ಟ್ವೀಟ್‌ ಮೂಲಕ … Continue reading CINE | ಕಿಂಗ್‌ ಸಿನಿಮಾದ ಮತ್ತೊಂದು ಸೀನ್‌ ಲೀಕ್‌, ಬೀಚ್‌ನಲ್ಲಿ ದೀಪಿಕಾ-ಶಾರುಖ್‌ ರೊಮ್ಯಾನ್ಸ್‌