ʼReply 1988ʼ ಕೊರಿಯನ್ ಡ್ರಾಮಾ ರೀಮೇಕ್ ಮಾಡೋಕೆ ಇಷ್ಟಪಡ್ತೀನಿ ಎಂದ ಕಿರಣ್ ರಾವ್
ಹೊಸದಿಗಂತ ಡಿಜಿಟಲ್ ಡೆಸ್ಕ್: ದೋಭಿ ಘಾಟ್, ಲಾಪತಾ ಲೇಡೀಸ್, ಲಸ್ಟ್ ಸ್ಟೋರೀಸ್ನಂತರ ಸಿನಿಮಾಗಳನ್ನು ನಿರ್ದೇಶಿಸಿ, ದಂಗಲ್, ಸೀಕ್ರೆಟ್ ಸೂಪರ್ಸ್ಟಾರ್ನಂತಹ ಸಿನಿಮಾಗಳಿಗೆ ಹಣ ಹಾಕಿರುವ ನಿರ್ದೇಶಕಿ ಕಿರಣ್ ರಾವ್ಗೆ ಕೊರಿಯನ್ ಡ್ರಾಮಾವೊಂದನ್ನು ರೀಮೇಕ್ ಮಾಡುವ ಆಸೆಯಂತೆ! ಹೌದು, ಕೊರಿಯನ್ನ ಜನಪ್ರಿಯ ಟಿವಿ ಸೀರೀಸ್ ಆಗಿರುವ Reply 1988 ಸೀರೀಸ್ನ್ನು ರೀಮೇಕ್ ಮಾಡುವ ಆಸೆಯನ್ನು ಕಿರಣ್ ವ್ಯಕ್ತಪಡಿಸಿದ್ದಾರೆ. ಇಂಟರ್ವ್ಯೂ ಒಂದರಲ್ಲಿ ಕಿರಣ್ ಇದರ ಬಗ್ಗೆ ಮಾತನಾಡಿದ್ದು, ನಾನು ಕೊರಿಯನ್ ಡ್ರಾಮಾಗಳನ್ನು ನೋಡುತ್ತೇನೆ. ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಆಗ ಸಂದರ್ಶನ … Continue reading ʼReply 1988ʼ ಕೊರಿಯನ್ ಡ್ರಾಮಾ ರೀಮೇಕ್ ಮಾಡೋಕೆ ಇಷ್ಟಪಡ್ತೀನಿ ಎಂದ ಕಿರಣ್ ರಾವ್
Copy and paste this URL into your WordPress site to embed
Copy and paste this code into your site to embed