ಕಿಶನ್-ತಿಲಕ್ ಅರ್ಧಶತಕದ ಧಮಾಕ: ಜಿಂಬಾಬ್ವೆಯನ್ನು ಮಣಿಸಿ ಇತಿಹಾಸ ಬರೆದ ಶ್ರೇಯಸ್ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಎರಡನೇ T20 ಸಮರದಲ್ಲಿ ಭಾರತೀಯ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ 90 ರನ್‌ಗಳ ಬೃಹತ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ T20 ಸರಣಿಯಲ್ಲಿ 2-0 ಮುನ್ನಡೆ ಪಡೆಯುವ ಮೂಲಕ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಪೂರ್ಣ ಪ್ರಮಾಣದ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರಿಗೆ ಇದು ಚೊಚ್ಚಲ ಸರಣಿ ಗೆಲುವಾಗಿದೆ. ಕಿಶನ್ ಹಾಗೂ ತಿಲಕ್ ಅರ್ಧಶತಕದ ಅಬ್ಬರ ಟಾಸ್ … Continue reading ಕಿಶನ್-ತಿಲಕ್ ಅರ್ಧಶತಕದ ಧಮಾಕ: ಜಿಂಬಾಬ್ವೆಯನ್ನು ಮಣಿಸಿ ಇತಿಹಾಸ ಬರೆದ ಶ್ರೇಯಸ್ ಪಡೆ