Kitchen Tips | ಕೂಲ್ ಆಗಿ ತಿನ್ಬೇಕು ಅಂತ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡ್ಬೇಡಿ! ಆರೋಗ್ಯ ಕೆಡುತ್ತೆ

ಬೇಸಿಗೆಯ ಸಮಯದಲ್ಲಿ ಹಣ್ಣುಗಳು ಬೇಗ ಹಾಳಾಗಬಾರ್ದು ಅಂತ ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುವ ಅಭ್ಯಾಸ ಇರುತ್ತೆ. ಆದರೆ ಎಲ್ಲ ಹಣ್ಣುಗಳನ್ನೂ ಫ್ರಿಡ್ಜ್‌ನಲ್ಲಿ ಇಡುವುದು ಆರೋಗ್ಯಕರವಲ್ಲ. ಕೆಲವು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಾಗ ತಮ್ಮ ಸ್ವಾಭಾವಿಕ ರುಚಿ ಮತ್ತು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ. ಉದಾಹರಣೆಗೆ ಬಾಳೆಹಣ್ಣು ಫ್ರಿಡ್ಜ್‌ನಲ್ಲಿ ಇಟ್ಟರೆ ಅದರ ತೊಲೆ ಬೇಗ ಕಪ್ಪಾಗುತ್ತದೆ ಮತ್ತು ಒಳಗಿನ ರುಚಿಯೂ ಬದಲಾಗುತ್ತದೆ. ಮಾವು ಕೂಡ ತಂಪಾದ ತಾಪಮಾನದಲ್ಲಿ ಇಟ್ಟರೆ ಅದರ ಸಿಹಿ ಹಾಗೂ ಸುಗಂಧ ಕಡಿಮೆಯಾಗಬಹುದು. ಅದೇ ರೀತಿ ಪಪ್ಪಾಯಿ ಮತ್ತು ಅನಾನಸ್ ಹಣ್ಣುಗಳನ್ನು … Continue reading Kitchen Tips | ಕೂಲ್ ಆಗಿ ತಿನ್ಬೇಕು ಅಂತ ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡ್ಬೇಡಿ! ಆರೋಗ್ಯ ಕೆಡುತ್ತೆ