Kitchen Tips | ಮನೆಯಲ್ಲೇ ತಯಾರಿಸಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್ ತುಂಬಾ ಟೈಮ್ ಫ್ರೆಶ್ ಅಗಿಟ್ಕೊಳೋದು ಹೇಗೆ?
ಮನೆಯಲ್ಲೇ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ತಯಾರಿಸೋದು ಆರೋಗ್ಯಕ್ಕೂ ಒಳ್ಳೆಯದು, ಅಡುಗೆಗೂ ಸುಲಭ. ಆದರೆ ಕೆಲವೇ ದಿನಗಳಲ್ಲಿ ವಾಸನೆ ಬರೋದು, ಬಣ್ಣ ಕಪ್ಪಾಗೋದು ಅಥವಾ ಹುಳಿ ಆಗೋದು ಬಹುತೇಕ ಸಾಮಾನ್ಯ ಸಮಸ್ಯೆ. ಸ್ವಲ್ಪ ಜಾಗ್ರತೆ ವಹಿಸಿದರೆ ಈ ಪೇಸ್ಟ್ ಅನ್ನು ಹೆಚ್ಚು ದಿನಗಳವರೆಗೆ ಫ್ರೆಶ್ ಆಗಿ ಇಟ್ಟುಕೊಳ್ಳಬಹುದು. ಇದನ್ನೂ ಓದಿ:
Copy and paste this URL into your WordPress site to embed
Copy and paste this code into your site to embed