KKR vs LSG | ಮುಕುಲ್ ಆರ್ಭಟಕ್ಕೆ ತತ್ತರಿಸಿದ ಕೆಕೆಆರ್‌: ತವರಿನಲ್ಲಿ ಮಣ್ಣುಮುಕ್ಕಿದ ರಹಾನೆ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 15ನೇ ಪಂದ್ಯದಲ್ಲಿ ಈಡನ್ ಗಾರ್ಡನ್ಸ್ ಮೈದಾನ ಸಾಕ್ಷಿಯಾದುದು ಮತ್ತೊಂದು ಹೈ ಡ್ರಾಮಾ ಪಂದ್ಯಕ್ಕೆ. ಗೆಲುವಿನ ನಿರೀಕ್ಷೆಯಲ್ಲಿ ತವರಿನಲ್ಲಿ ಕಣಕ್ಕಿಳಿದ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮತ್ತೆ ನಿರಾಸೆ ಎದುರಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ತಂಡ ಕೊನೆಯ ಎಸೆತದವರೆಗೂ ಹೋರಾಡಿ 3 ವಿಕೆಟ್‌ಗಳ ರೋಚಕ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿತು. ಅಜಿಂಕ್ಯ ರಹಾನೆ ಚುರುಕಿನ 41 ರನ್ … Continue reading KKR vs LSG | ಮುಕುಲ್ ಆರ್ಭಟಕ್ಕೆ ತತ್ತರಿಸಿದ ಕೆಕೆಆರ್‌: ತವರಿನಲ್ಲಿ ಮಣ್ಣುಮುಕ್ಕಿದ ರಹಾನೆ ಪಡೆ