KKR vs RR | ಗೆಲುವಿನ ಖಾತೆ ತೆರೆದ KKR: ರಿಂಕು–ಅನುಕೂಲ್ ಭರ್ಜರಿ ಆಟದಿಂದ ದಡ ಮುಟ್ಟಿದ ರಹಾನೆ ಪಡೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸತತ ಸೋಲುಗಳಿಂದ ಒತ್ತಡದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೆಗೂ ಐಪಿಎಲ್‌ನಲ್ಲಿ ಗೆಲುವಿನ ಹಾದಿಗೆ ಮರಳಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿದ್ದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕೆಕೆಆರ್ ಗೆಲುವು ದೂರದ ಕನಸಾಗಿತ್ತು. ಆದರೆ ರಿಂಕು ಸಿಂಗ್ ಅಂತಿಮ ಓವರ್‌ಗಳಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಪಂದ್ಯವನ್ನು ತಿರುಗಿಸಿದರು. ಅವರಿಗೆ ಸಾಥ್ ನೀಡಿದ ಅನುಕೂಲ್ ರಾಯ್ ಕೂಡ ಭರ್ಜರಿ … Continue reading KKR vs RR | ಗೆಲುವಿನ ಖಾತೆ ತೆರೆದ KKR: ರಿಂಕು–ಅನುಕೂಲ್ ಭರ್ಜರಿ ಆಟದಿಂದ ದಡ ಮುಟ್ಟಿದ ರಹಾನೆ ಪಡೆ
Copy and paste this URL into your WordPress site to embed
Copy and paste this code into your site to embed