ಇನ್ನೊಮ್ಮೆ ಫೋಟೋ ತೆಗೆದ್ರೆ ಹುಷಾರ್…! ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡ ಕ್ಲಾಸೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟಿಗರ ಮೇಲಿನ ಅಭಿಮಾನ ಕೆಲವೊಮ್ಮೆ ಮಿತಿಮೀರಿ ಖಾಸಗಿತನಕ್ಕೂ ಧಕ್ಕೆ ತರುತ್ತದೆ. ಇಂತಹ ಘಟನೆಯೊಂದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಹೆನ್ರಿಕ್ ಕ್ಲಾಸೆನ್, ತಮ್ಮ ಕುಟುಂಬದೊಂದಿಗೆ ಇದ್ದ ವೇಳೆ ಅತಿಯಾಗಿ ವರ್ತಿಸಿದ ಅಭಿಮಾನಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ಮತ್ತು ಮಗಳೊಂದಿಗೆ ತೆರಳುತ್ತಿದ್ದ ಕ್ಲಾಸೆನ್ ಅವರನ್ನು ಅಭಿಮಾನಿಯೊಬ್ಬರು ತುಂಬಾ ಹತ್ತಿರದಿಂದ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದಾರೆ. ಹಲವು ಬಾರಿ … Continue reading ಇನ್ನೊಮ್ಮೆ ಫೋಟೋ ತೆಗೆದ್ರೆ ಹುಷಾರ್…! ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡ ಕ್ಲಾಸೆನ್