ಕೋಡಿಶ್ರೀಗಳ ಹೊಸ ಭವಿಷ್ಯ: ರಾಜ್ಯಕ್ಕೆ ಅಕಾಲಿಕ ಜಲಕಂಟಕ, ಮಹಾನಗರಗಳಿಗೆ ಕಾದಿದೆ ಭಾರೀ ಆಪತ್ತು!
ಹೊಸದಿಗಂತ ಡಿಒಜಿಟಲ್ ಡೆಸ್ಕ್: ತಮ್ಮ ನಿಖರ ಭವಿಷ್ಯವಾಣಿಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಹಾಸನ ಜಿಲ್ಲೆಯ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ರಾಜ್ಯ ಮತ್ತು ದೇಶದ ಭವಿಷ್ಯದ ಕುರಿತು ಮತ್ತೊಂದು ಸ್ಫೋಟಕ ಭವಿಷ್ಯವನ್ನು ನುಡಿದಿದ್ದಾರೆ. ಸೊರಬ ತಾಲ್ಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪ್ರಕೃತಿ ವಿಕೋಪ ಮತ್ತು ರಾಜಕೀಯ ತಲ್ಲಣಗಳ ಕುರಿತು ಆತಂಕಕಾರಿ ನುಡಿಗಳನ್ನು ಹಂಚಿಕೊಂಡಿದ್ದಾರೆ. ದೇಶದಲ್ಲಿ ಸಕಾಲಿಕವಾಗಿ ಮಳೆಯಾಗದೆ ಹೋದರೂ, ಅಕಾಲಿಕವಾಗಿ ಸುರಿಯುವ ಭಾರಿ ಮಳೆಯಿಂದಾಗಿ ಜಲಕಂಟಕ … Continue reading ಕೋಡಿಶ್ರೀಗಳ ಹೊಸ ಭವಿಷ್ಯ: ರಾಜ್ಯಕ್ಕೆ ಅಕಾಲಿಕ ಜಲಕಂಟಕ, ಮಹಾನಗರಗಳಿಗೆ ಕಾದಿದೆ ಭಾರೀ ಆಪತ್ತು!
Copy and paste this URL into your WordPress site to embed
Copy and paste this code into your site to embed