‘ಕಾಫಿ ವಿತ್ ಕರಣ್’ ಸೀಸನ್ 9 ಶುರು: ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಗ್ರಾಂಡ್ ಎಂಟ್ರಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ಟಾಕ್ ಶೋ ಎಂದೇ ಹೆಸರಾಗಿರುವ ‘ಕಾಫಿ ವಿತ್ ಕರಣ್’ ತನ್ನ ಕೊನೆಯ ಸೀಸನ್‌ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಬಹಳ ವರ್ಷಗಳ ಹಿಂದೆ ಆರಂಭಿಸಿದ್ದ ಈ ಶೋ, ಇದುವರೆಗೆ ಯಶಸ್ವಿಯಾಗಿ ಎಂಟು ಸೀಸನ್‌ಗಳನ್ನು ಪೂರೈಸಿದೆ. ಈಗ ಒಂಬತ್ತನೇ ಸೀಸನ್ ಪ್ರಸಾರಕ್ಕೆ ಸಿದ್ಧವಾಗಿದ್ದು, ಅಚ್ಚರಿಯೆಂದರೆ ಇದು ಈ ಶೋನ ಕೊನೆಯ ಸೀಸನ್ ಆಗಿರಲಿದೆ ಎಂದು ಸ್ವತಃ ಕರಣ್ ಜೋಹರ್ ಘೋಷಿಸಿದ್ದಾರೆ. … Continue reading ‘ಕಾಫಿ ವಿತ್ ಕರಣ್’ ಸೀಸನ್ 9 ಶುರು: ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಗ್ರಾಂಡ್ ಎಂಟ್ರಿ!
Copy and paste this URL into your WordPress site to embed
Copy and paste this code into your site to embed