ಕೋಲ್ಕತ್ತಾ ಪೆಂಡಾಲ್ ಕಾಲ್ತುಳಿತ ಪ್ರಕರಣ: ತನಿಖೆಗೆ ಎಸ್‌ಐಟಿ ರಚಿಸಿ ಗಡುವು ನೀಡಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕೋಲ್ಕತ್ತಾದ ದುರ್ಗಾಪೂಜೆ ಪೆಂಡಾಲ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ ದುರಂತದ ತನಿಖೆಗೆ ಪಶ್ಚಿಮ ಬಂಗಾಳ ಸರ್ಕಾರವು ಕಲ್ಕತ್ತಾ ಹೈಕೋರ್ಟ್ ಸಲಹೆಯ ಮೇರೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಅಕ್ಟೋಬರ್ 17 ರಂದು ಕೋಲ್ಕತ್ತಾದ ಚೋರ್‌ಬಾಗನ್ ಸರ್ವೊಜನಿಕ ದುರ್ಗಾಪೂಜೆ ಪೆಂಡಾಲ್‌ನಲ್ಲಿ ನಡೆದ ಈ ಭೀಕರ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಘಟನೆ ನಡೆದು ನಾಲ್ಕು ದಿನಗಳ ಬಳಿಕ, ಅಂದರೆ ಇಂದು (ಅ. 21) ಸರ್ಕಾರ ಈ ಆದೇಶ ಹೊರಡಿಸಿದೆ. 3 ತಿಂಗಳ … Continue reading ಕೋಲ್ಕತ್ತಾ ಪೆಂಡಾಲ್ ಕಾಲ್ತುಳಿತ ಪ್ರಕರಣ: ತನಿಖೆಗೆ ಎಸ್‌ಐಟಿ ರಚಿಸಿ ಗಡುವು ನೀಡಿದ ಸರ್ಕಾರ