ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಡಿಗೆ ನಾಡೇ ಸ್ವಾತಂತ್ರೋತ್ಸವಕ್ಕೆ ಸಜ್ಜುಗೊಂಡಿದ್ದು, ಉತ್ಸವದ ಸಂಭ್ರಮ ಹೆಚ್ಚಿಸಲು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕೂಡಾ ಬರೋಬ್ಬರಿ 60 ಸಾವಿರ ಲಡ್ಡುಗಳೊಂದಿಗೆ ರೆಡಿಯಾಗಿದೆ! 80ನೇ ಸ್ವಾತಂತ್ರೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸುಮಾರು 161 ಸಂಸ್ಥೆಗಳಿಗೆ ದೇವಾಲದಿಂದ 60 ಸಾವಿರ ಲಾಡನ್ನು ವಿತರಿಸಲಾಗುತ್ತಿದೆ. ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಈ ಲಡ್ಡುಗಳನ್ನು ತಯಾರಿಸಲಾಗಿದೆ. ಶನಿವಾರ ಕುಕ್ಕೆ ದೇವಳದ ವತಿಯಿಂದ ಆಯಾಯ ಸ್ಥಳಗಳಲ್ಲಿ ಇದರ ವಿತರಣೆ ನಡೆಯಲಿದೆ. ಕಳೆದ ವರ್ಷ ಸ್ವಾತಂತ್ರೋತ್ಸವಕ್ಕೆ ೩೮ ಸಾವಿರ … Continue reading ಸ್ವಾತಂತ್ರೋತ್ಸವಕ್ಕೆ ಇನ್ನಷ್ಟು ಸಿಹಿ ನೀಡಿದ ಕುಕ್ಕೆ ಕ್ಷೇತ್ರ: 3 ಲಕ್ಷ ರೂ. ವೆಚ್ಚದಲ್ಲಿ 161 ಸಂಸ್ಥೆಗಳಿಗೆ 60 ಸಾವಿರ ಲಾಡು ವಿತರಣೆ
Copy and paste this URL into your WordPress site to embed
Copy and paste this code into your site to embed