ಕುಲ್ಗಾಮ್ ದಾಳಿಯ ರಹಸ್ಯ ಬಯಲು: ದಾಳಿಗೂ ಮುನ್ನ ಲಷ್ಕರ್ ಉಗ್ರರು ಹೊಂಚು ಹಾಕುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಳೆದ ವಾರ CRPF ಚೆಕ್‌ಪೋಸ್ಟ್ ಮೇಲೆ ನಡೆದ ಉಗ್ರರ ದಾಳಿಯ ಸಂಪೂರ್ಣ ಸಂಚು ಈಗ ಬಯಲಾಗಿದೆ. ದಾಳಿಗೂ ಒಂದು ದಿನ ಮುನ್ನ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಜಮ್ಮು-ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಎನ್‌ಕೌಂಟರ್‌ನಲ್ಲಿ ಸಹಚರ ಹತ, ಕಮಾಂಡರ್‌ಗಾಗಿ ತೀವ್ರ ಶೋಧ ನಿನ್ನೆ (ಸೋಮವಾರ) ಲಾರೂ ಪ್ರದೇಶದಲ್ಲಿ … Continue reading ಕುಲ್ಗಾಮ್ ದಾಳಿಯ ರಹಸ್ಯ ಬಯಲು: ದಾಳಿಗೂ ಮುನ್ನ ಲಷ್ಕರ್ ಉಗ್ರರು ಹೊಂಚು ಹಾಕುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ