ಕುಲ್ಗಾಮ್ ಎನ್‌ಕೌಂಟರ್: ಸೇನೆ, ಪೊಲೀಸರ ಕಾರ್ಯಾಚರಣೆಗೆ ಅಮಿತ್ ಶಾ ಶಹಬ್ಬಾಸ್ ಗಿರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮತ್ತೊಂದು ಮಹತ್ವದ ಯಶಸ್ಸು ಸಿಕ್ಕಿದೆ. ಕುಲ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಮೊಹಮ್ಮದ್ ಲತೀಫ್ ಭಟ್ ಹತನಾಗಿದ್ದು, ಈ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ, ಸಿಆರ್‌ಪಿಎಫ್ ಹಾಗೂ ಗುಪ್ತಚರ ಸಂಸ್ಥೆಗಳ ಸಂಘಟಿತ ಕಾರ್ಯಾಚರಣೆಯಿಂದ ಕಣಿವೆಯಲ್ಲಿ ಲಷ್ಕರ್‌ನ ಕೊನೆಯ ಪರಿಚಿತ ಸಕ್ರಿಯ ಸ್ಥಳೀಯ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಭದ್ರತಾ … Continue reading ಕುಲ್ಗಾಮ್ ಎನ್‌ಕೌಂಟರ್: ಸೇನೆ, ಪೊಲೀಸರ ಕಾರ್ಯಾಚರಣೆಗೆ ಅಮಿತ್ ಶಾ ಶಹಬ್ಬಾಸ್ ಗಿರಿ
Copy and paste this URL into your WordPress site to embed
Copy and paste this code into your site to embed